'ಶಶಾಂಕ್" ಅವರು ಕನ್ನಡ ಚಲನಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ಒಬ್ಬರು. ಚಿತ್ರದುರ್ಗ ಜಿಲ್ಲೆಯ ತಾಳ್ಯ ಗ್ರಾಮದಲ್ಲಿ ಜನಿಸಿದ ಇವರು, ಭದ್ರಾವತಿ ಯಲ್ಲಿ ಶಾಲಾಭ್ಯಾಸವನ್ನು ಮುಗಿಸಿ.ಚಿಕ್ಕಮಗಳೂರು ನಲ್ಲಿ ಸಿವಿಲ್ ಇಂಜಿನೀರಿಂಗ್ ನಲ್ಲಿ ಡಿಪ್ಲೋಮಾ ಮಾಡಿದ್ದರೆ. ಯಷ್ ಮತ್ತು ರಾಧಿಕಾಪಂಡಿತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. == ಚಿತ್ರಗಳು == == ಪ್ರಶಸ್ತಿಗಳು == ಮೊಗ್ಗಿನ ಮನಸು (೨೦೦೮) :ಫ್ಲಿಂಫರೆ ಪ್ರಶಸ್ತಿ ಕೃಷ್ಣನ್ ಲವ್ ಸ್ಟೋರಿ (೨೦೧೦) :ಉದಯ ಮತ್ತು ಸುವರ್ಣ ಫಿಲಂ ಅವಾರ್ಡ್